RESEARCH CENTRES IN SDM CAMPUS, UJIRE (AUTONOMOUS)

1. AFFILIATED TO HAMPI  KANNADA UNIVERSITY :

DEPARTMENT

RESEARCH GUIDES

KANNADA

 1. DR. S.D. SHETTY
 2. DR. B.P. SAMPATH KUMAR
 3. DR. K.V. NAGARAJAPPA

 

HISTORY

 1. DR. Y. UMANATHA SHENOY

 

ECONOMICS

 1. DR. PRABHAKAR SHISHILA
 2. DR. VIGNESHWARA VARMUDI
 3. DR. A. JAYAKUMAR SHETTY

 

SANSKRIT

 1. DR. E. MAHABHALA BHATTA
 2. DR. SHRIDHAR BHAT

ENGLISH

 1. DR. MADHAV BHAT

 

2.  AFFILIATED TO MANGALORE UNIVERSITY:

DEPARTMENT

RESEARCH GUIDES

PSYCHOLOGY

 1. DR. M. Y. MANJULA

 

3. AFFILIATED TO TUMKUR  UNIVERSITY:

DEPARTMENT

RESEARCH GUIDES

CHEMISTRY

 1. DR. B.S. HOLLA
 2. DR. P. VISHWANTH

 

PHYSICS

 1. DR. NANDA  KUMAR  SHETTI

 

COMMERCE

 1. DR. P.N. UDAYACHANDRA

 

ECONOMICS

 1. DR. A. JAYAKUMAR SHETTY

 

SANSKRIT

 1. DR. E. MAHABALA BHATTA
 2. DR. SHRIDHAR BHAT
 3. DR. VIGNARAJ
 
 
 
 
 
 
 
 
 
 

ಪಿಎಚ್.ಡಿ.ಗೆ ಅರ್ಜಿ ಆಹ್ವಾನ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ.ಹಾಮಾನಾ ಸಂಶೋಧನ ಕೇಂದ್ರವು 2013-14ನೇ ಸಾಲಿಗೆ ಕನ್ನಡ, ಅರ್ಥಶಾಸ್ತ್ರ ಮತ್ತು ಚರಿತ್ರೆ ವಿಷಯಗಳಲ್ಲಿ ಪಿಎಚ್.ಡಿ. ಪದವಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಶುಲ್ಕವು 500 ರೂ. ಆಗಿದ್ದು, ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ಶೇ.50 ರಿಯಾಯಿತಿ ಇದೆ. ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಆಸಕ್ತರು ಅರ್ಜಿ ಶುಲ್ಕವನ್ನು ’ಹಣಕಾಸು ಅಧಿಕಾರಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276’-ಇವರ ಹೆಸರಿಗೆ ಸಂದಾಯವಾಗುವಂತೆ (ಹೊಸಪೇಟೆಯ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಥವಾ ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ, ಬಳ್ಳಾರಿ ಜಿಲ್ಲೆ-ಇಲ್ಲಿ ಪಾವತಿಯಾಗುವಂತೆ) ಡಿ.ಡಿ. ತೆಗೆದು, ವೆಬ್ ಸೈಟ್‌ನಿಂದ ಅರ್ಜಿ ಡೌನ್ ಲೋಡ್ ಮಾಡಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ. ಸಹಿತ ಸಂಯೋಜನಾಧಿಕಾರಿಗಳು, ಡಾ.ಹಾಮಾನಾ ಸಂಶೋಧನ ಕೇಂದ್ರ, ಶ್ರೀ ಧ.ಮಂ.ಕಾಲೇಜು-ಉಜಿರೆ, ದ.ಕ. ಅವರಿಗೆ ನೇರವಾಗಿ ಇಲ್ಲವೆ ಅಂಚೆ ಮೂಲಕ ಜುಲೈ 25ರ ಒಳಗೆ ತಲುಪುವಂತೆ ಕಳುಹಿಸಲು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ www.kannadauniversity.org ಜಾಲತಾಣವನ್ನು ಅಥವಾ ಡಾ.ಎಸ್.ಡಿ.ಶೆಟ್ಟಿ(9448724697) ಇಲ್ಲವೆ ಡಾ.ದಿವ ಕೊಕ್ಕಡ(9902032480)-ಅವರನ್ನು ಸಂಪರ್ಕಿಸಬಹುದಾಗಿದೆ.

 

Admission | Activities | Alumni | Library | Photogallery |Video gallery|News
SDM College, Ujire.
All rights reserved.